treasure hunt
ನಾಮವಾಚಕ
  1. ನಿಧಿ ಅನ್ವೇಷಣೆ.
  2. ನಿಧಿ ಅನ್ವೇಷಣೆ ಆಟ; ಮುಂದೆ ಹೋದವರು ಬಚ್ಚಿಟ್ಟ ವಸ್ತುಗಳನ್ನು ಹಿಂದೆ ಬರುವವರು ಹುಡುಕುತ್ತಾ ಹೋಗುವ ಆಟ.